#ಸರ್ವರಿಗೂ_ಶುಭೋದಯ #ಭಾಷಣಸ್ಪರ್ಧೆ #ಬನ್ನಿ_ಭಾಗವಹಿಸಿ #azadikaamritmahotsav2022 #IndependenceDay #speechcontest ಆಝಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಜನ ಮನ ಸಂಸ್ಥೆಯು ರಾಜ್ಯಮಟ್ಟದ ಭಾಷಣೆ ಸ್ಪರ್ಧೆಯನ್ನು ಏರ್ಪಡಿಸಿರುತ್ತದೆ .ವಿದ್ಯಾರ್ಥಿ /ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟಣೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಒತ್ತಿ ಅಥವಾ +91 81973 76316 ಈ ನಂಬರನ್ನು ಸಂಪರ್ಕಿಸಿ .ಧನ್ಯವಾದಗಳುhttps://vknews.in/463049/ 🍁💕💕💕🌷